ಅಭಿಪ್ರಾಯ / ಸಲಹೆಗಳು

ಗಂಡು ಮಕ್ಕಳ ವಿದ್ಯಾಥಿ೯ನಿಲಯಗಳು

ಇಲಾಖೆಯು ಈ ಕೆಳಕಂಡ ಸ್ಥಳಗಳಲ್ಲಿ ಮಾಜಿ ಸೈನಿಕರ ಗಂಡು ಮಕ್ಕಳಿಗೆ ಉಚಿತ ವಿದ್ಯಾಥಿ೯ನಿಲಯಗಳನ್ನು ನಡೆಸುತ್ತಿದೆ :

 

ಮೈಸೂರು

ಬೆಳಗಾವಿ

ಕಾರವಾರ

ಅಥಣಿ ( ಬೆಳಗಾವಿ )

ವಿಜಯಪುರ

 

ಈ ವಿದ್ಯಾಥಿ೯ನಿಲಯಗಳಲ್ಲಿ ೩ ನೇ ತರಗತಿಯಿಂದ ೧೨ ನೇ ತರಗತಿಯ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ

ವಿದ್ಯಾಥಿ೯ಗಳು ಮೇಲೆ ತಿಳಿಸಿದ ಸ್ಥಳಗಳ ಶಾಲೆಗಳಲ್ಲಿ ಪ್ರವೇಶ ಪಡೆದಿರಬೇಕು

ವಿದ್ಯಾಥಿ೯ಗಳ ತಂದೆ - ತಾಯಿಗಳು ಶಾಲೆಯ ಸ್ಥಳದಿಂದ ಕನಿಷ್ಠ ೨೦ ಕಿ.ಮೀ. ಗಳ ದೂರದಲ್ಲಿ ವಾಸಿಸುತ್ತಿರಬೇಕು

ಮಾಜಿ ಸೈನಿಕರ ಒಬ್ಬ ಮಗನಿಗೆ ಮಾತ್ರ ಉಚಿತ ಪ್ರವೇಶ ನೀಡಲಾಗುವುದು

ಆಸಕ್ತ ಮಾಜಿ ಸೈನಿಕರು ಸಂಬಂಧಿಸಿದ ಜಿಲ್ಲಾ ಕಾಯಾ೯ಲಯಗಳನ್ನು ಸಂಪಕಿ೯ಸಿ ಹೆಚ್ಚಿನ ಮಾಹಿತಿ ಪಡೆಯಬಹುದು

ಇತ್ತೀಚಿನ ನವೀಕರಣ​ : 07-01-2022 12:26 PM ಅನುಮೋದಕರು: M S Lolaksha



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸೈನಿಕ ಕಲ್ಯಾಣ ಮತ್ತು ಪುನವ೯ಸತಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080