ಅಭಿಪ್ರಾಯ / ಸಲಹೆಗಳು

ಸೇವಾ ಸಿಂಧು

ನಮ್ಮ ಇಲಾಖೆಗೆ ಸಂಬಂಧಿಸಿದ ಈ ಕೆಳಗಿನ ಸಕಾಲ ಸೇವೆಗಳಿಗೆ ಆನ್‌ ಲೈನ್‌ ಅಜಿ೯ಗಳನ್ನು ಸಲ್ಲಿಸಲು ಸೇವಾ ಸಿಂಧು ಅಂತಜಾ೯ಲ ತಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ  :

 
೧.  ಮಾಜಿಸೈನಿಕರ ಗುರುತಿನ ಚೀಟಿ ವಿತರಣೆ
೨.  ಮೃತ ಮಾಜಿಸೈನಿಕರ ವಿಧವಾ ಪತ್ನಿಗೆ ಗುರುತಿನ ಚೀಟಿ ವಿತರಣೆ
೩.  ಮಾಜಿಸೈನಿಕರ ಹೆಣ್ಣು ಮಗಳ ಮದುವೆಗೆ ಅನುದಾನ
೪.  ಯುದ್ಧದಲ್ಲಿ ಗಾಯಗೊಂಡ / ಮರಣಹೊಂದಿದ ಯೋಧರ ಹೆಣ್ಣು ಮಗಳ ಮದುವೆಗೆ ಅನುದಾನ
೫.  ಮಾಜಿಸೈನಿಕರು ಮತ್ತು ಪತ್ನಿಗೆ ಕನ್ನಡಕ ಅನುದಾನ
೬.  ಮಾಜಿಸೈನಿಕರ ಉದ್ಯೋಗ ನೋಂದಣಿ
೭.  ಸಿಇಟಿ ಪ್ರಮಾಣ ಪತ್ರ ವಿತರಣೆ
೮.  ಮನೆ ದುರಸ್ತಿ ಅನುದಾನ
 
 

ಮಾಜಿಸೈನಿಕರು ಮತ್ತು ಅವರ ಅವಲಂಬಿತರು ಮೇಲೆ ತಿಳಿಸಿದ ಸೇವೆಗಳಿಗೆ ಆನ್‌ ಲೈನ್‌ ಮೂಲಕ ಅಜಿ೯ ಸಲ್ಲಿಸಲು ಈ ಕೆಳಕಂಡ ವಿಳಾಸಕ್ಕೆ ಭೇಟಿ ನೀಡಬಹುದು :
 
https://serviceonline.gov.in/karnataka/
 
 

 

 

 

 

ಇತ್ತೀಚಿನ ನವೀಕರಣ​ : 06-01-2022 04:52 PM ಅನುಮೋದಕರು: M S Lolaksha


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸೈನಿಕ ಕಲ್ಯಾಣ ಮತ್ತು ಪುನವ೯ಸತಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080